ಬೆಳಗಾವಿ ಬಳಿಕ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ | Mysuru | Leopard | Public TV
2022-09-09 28
ಕುಂದಾನಗರಿ ಬೆಳಗಾವಿ ನಂತರ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ ಶುರುವಾಗಿದೆ. ಮೈಸೂರಿನಲ್ಲಿ ಚಿರತೆ ಫ್ಯಾಮಿ ಓಡಾಡ್ತಿದ್ದು, ಜನರ ನೆಮ್ಮದಿ ಹಾಳಾಗಿದೆ. ಜನ ಸಂಜೆಯಾದ್ರೆ ಸಾಕು ಮನೆಯಿಂದ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಇದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.